ಅಭಿಪ್ರಾಯ / ಸಲಹೆಗಳು

ಸಾಮಾನ್ಯ ಮಾಹಿತಿ

 • ಲಿಂಬೆ ಉತ್ಪಾದನೆಯಲ್ಲಿ ಭಾರತ ದೇಶವು ಪ್ರಪಂಚದ ಮೂರನೇ ಸ್ಥಾನವನ್ನು ಪಡೆದಿದೆ.

 

 • ಭಾರತವು ಚೈನಾ ಮತ್ತು ಮೆಕ್ಸಿಕೊ ನಂತರದ ಸ್ಥಾನದಲ್ಲಿದೆ, ಇತ್ತೀಚಿನ ದಿನಗಳಲ್ಲಿ ಲಿಂಬೆಯ ರಫ್ತು ಹೆಚ್ಚಾಗುತ್ತಿದ್ದು, 2017-18 ನೇ ಸಾಲಿನಲ್ಲಿ ಭಾರತವು ರೂ 54.78 ಕೋಟಿಗಳ ವಿದೇಶ ವಿನಿಮಯವನ್ನು ಗಳಿಸಿದೆ.

 

 • ಭಾರತವು ಪ್ರಸ್ತುತ ಸುಮಾರು 25 ದೇಶಗಳಿಗೆ ಲಿಂಬೆ ರಫ್ತು ಮಾಡುತ್ತಿದ್ದು ,ರೈತರು ಇದರ ಪ್ರಯೋಜನವನ್ನು ಪಡೆಯಲು ಉತ್ಕೃಷ್ಟ ರಫ್ತು ಗುಣಮಟ್ಟದ ಲಿಂಬೆ ಬೆಳೆಯನ್ನು ಬೆಳೆಯಲು ವಿಸ್ತೀರ್ಣ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ.

 

 • ಗ್ರಾಹಕರಲಿ ಲಿಂಬೆ ಬೆಳೆಯ ಆರೋಗ್ಯದ ಜಾಗೃತಿಯಿಂದಾಗಿ ಆಂತರಿಕ ಮಾರುಕಟ್ಟೆಯಲ್ಲಿ ಕೂಡ ಬೇಡಿಕೆ ಹೆಚ್ಚಿದೆ.

 

 • ಉಪ್ಪಿನಕಾಯಿ, ಹಣ್ಣಿನ ರಸ ಸ್ಮಾಷ್, ಕ್ರಾಂಡೀಸ, ಜಾಮ್, ಜೆಲಿ, ಇತ್ಯಾದಿಗಳನ್ನು ಮಾಡಲು ಅವಕಾಶವಿದೆ.

 

 • ಲಿಂಬೆಯ ಸಿಪ್ಪೆಯಿಂದ ಎಣ್ಣೆಯನ್ನು ತೆಗೆದು ಸೌಂದರ್ಯ ವರ್ಧಕ ಉತ್ಪನ್ನಗಳಾದ ಕೂದಲಿನ ಎಣ್ಣೆ , ಸೋಪ್, ಟೂತ್ ಪೇಸ್ಟ್, ಮೌತವಾಷ್ ಇತ್ಯಾದಿಗಳನ್ನು ಉಪಯೋಗಿಸುವುದರಿಂದ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸುವುದರ ಜೊತೆಗೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು.

 

 • ಲಿಂಬೆಯು ಕರ್ನಾಟಕದ ಒಂದು ಪ್ರಮುಖ ವಾಣಿಜ್ಯ ಹಣಿನ ಬೆಳೆಯಾಗಿದ್ದು, ಉತ್ನಾದನೆಯಲಿ (3,04,621 MT) ದೇಶದಲ್ಲಿ, ಕರ್ನಾಟಕವು 4 ನೇ ಸ್ಥಾನದಲ್ಲಿದ್ದು ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ ನಂತರದ ಸ್ಥಾನದಲ್ಲಿದೆ.

 

 • ಪ್ರಸ್ತುತ ಕರ್ನಾಟಕದಲ್ಲಿ ಲಿಂಬೆ ಬೆಳೆಯನ್ನು ಅಂದಾಜು 21,000 ಹೇಕರ ಪ್ರದೇಶಗಳಲ್ಲಿ ಬೆಳೆಯುತ್ತಿದ್ದು, ವಿಜಯಪುರ ಜಿಲ್ಲೆಯು ರಾಜ್ಯದ ವಿಸ್ತೀರ್ಣದ ಶೇ.58 ರಷ್ಟನ್ನು (12,168 ಹೇಕ್ಟೆರ) ಹೊಂದಿದೆ.

 

ಇತ್ತೀಚಿನ ನವೀಕರಣ​ : 02-01-2021 11:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080